ಹಿಟ್ ಅಂಡ್ ರನ್ ಕಾನೂನು ತಿದ್ದುಪಡಿಗೆ ಲಾರಿ ಓನರ್ಸ್ ವಿರೋಧ

  • Zee Media Bureau
  • Jan 17, 2024, 12:33 PM IST

ಹಿಟ್ ಅಂಡ್ ರನ್‌ಗೆ 10 ವರ್ಷ ಜೈಲು, ಏಳು ಲಕ್ಷ ದಂಡದ ನಿಯಮ
ಕರಾಳ ಶಾಸನ ವಾಪಸ್ ಪಡೆಯಲು ಲಾರಿ ಓನರ್ಸ್‌ಗಳಿಂದ ಆಗ್ರಹ
ದಕ್ಷಿಣ ಭಾರತದ ಲಾರಿ ಅಸೋಸಿಯೇಷನ್‌ನಿಂದ ಮುಷ್ಕರಕ್ಕೆ ಕರೆ
ಫೆಡರೇಶನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಸಹಯೋಗ

Trending News