ಕೆ‌ಎಸ್‌ಆರ್‌ಟಿ‌ಸಿಗೆ ಸದ್ಯದಲ್ಲೇ ಕಾಲಿಡಲಿವೆ ಲಗೆಜ್ ವಾಹನಗಳು

  • Zee Media Bureau
  • Nov 17, 2023, 01:09 PM IST

ಕೆ‌ಎಸ್‌ಆರ್‌ಟಿ‌ಸಿಗೆ ಸದ್ಯದಲ್ಲೇ ಕಾಲಿಡಲಿವೆ ಲಗೆಜ್ ವಾಹನಗಳು
ಕಾರ್ಗೋ ಟ್ರಕ್ ಕಾರ್ಯಾಚರಣೆಗೆ ಅಂತಿಮ ಹಂತದ ಸಿದ್ಧತೆ
ಪರ್ಯಾಯ ಆದಾಯ‌ಕ್ಕಾಗಿ ಟ್ರಕ್ ಖರೀದಿಗೆ KSRTC ಮುಂದು
15 ದಿನದಲ್ಲಿ ರೋಡಿಗಿಳಿಯಲಿವೆ KSRTCಯ ಕಾರ್ಗೋ ಟ್ರಕ್
ಖಾಸಗಿಯಲ್ಲಿ ಕಾರ್ಗೋ ಸೇವೆಗೆ ಟ್ರಕ್‌ಗೆ ಸಕ್ಕತ್ ಡಿಮ್ಯಾಂಡ್

Trending News