ಅಲೆಗಳ ಮೇಲೆ ಆಟ... 'ತೇಲುವ ಸೇತುವೆ'

  • Zee Media Bureau
  • May 9, 2022, 01:57 PM IST

ಉಡುಪಿ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಾಣವಾಗಿರುವ ತೇಲುವ ಸೇತುವೆಯನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ಮಲ್ಪೆ ಬೀಚಿನಲ್ಲಿ ಈ ತೇಲುವ ಸೇತುವೆ ನಿರ್ಮಾಣವಾಗಿದೆ.. 

Trending News