ಸಂಪತ್ತಿಗೆ ಸವಾಲ್‌ʼ ಹಾಕಿದ ʼಬೆಳ್ಳಿತೆರೆಯ ಬಜಾರಿʼ

  • Zee Media Bureau
  • Jun 6, 2022, 07:11 PM IST

ಮಂಜುಳಾ ʼಗಲಾಟೆ ಸಂಸಾರʼದಲ್ಲಿ ʼಸಂಪತ್ತಿಗೆ ಸವಾಲ್‌ʼ ಹಾಕಿ ʼಬೆಳ್ಳಿತೆರೆಯ ಬಜಾರಿʼ ಎಂದೇ ಕನ್ನಡಚಿತ್ರರಂಗದಲ್ಲಿ ಸದ್ದು ಮಾಡಿದ್ರು.. ತಮ್ಮ ʼಎರಡು ಕನಸುʼಗಳ ಮೂಲಕ ʼದಾರಿ ತಪ್ಪಿದ ಮಗʼನಿಗೆ ʼಮಯೂರʼ ದರ್ಶನ ಮಾಡಿಸಿದರು.. ಗಾಂಧಿನಗರದಲ್ಲಿ 70-80ರ ದಶಕದಲ್ಲಿ ʼಹುಡುಗಾಟದ ಹುಡುಗಿʼಯಾಗಿ ʼನೀ ನನ್ನ ಗೆಲ್ಲಲಾರೆʼ ಎಂದು ʼಪಾಯಿಂಟ್ ಪರಿಮಳʼಳಾಗಿ ದಿಗ್ಗಜರ ಟಕ್ಕರ್‌ ಕೊಟ್ಟ ದಿಟ್ಟ ನಟಿಯಾಗಿದ್ದಾಳೆ.

Trending News