ಬಿಎಸ್ಎನ್‌ಎಲ್‌ಗೆ Airtel ಶಾಕ್: ಅತ್ಯಂತ ಕಡಿಮೆ ಬೆಲೆಗೆ ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆ..!

Airtel Cheapest Recharge Plan: ಹೊಸ ವರ್ಷದಲ್ಲಿ ಜಿಯೋ, ಬಿ‌ಎಸ್‌ಎನ್‌ಎಲ್ ನಂತೆಯೇ ಇದೀಗ ಏರ್ಟೆಲ್ ಕೂಡ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಚ್ ಯೋಜನೆಯನ್ನು ಆರಂಭಿಸಿದೆ.   

Written by - Yashaswini V | Last Updated : Jan 2, 2025, 12:54 PM IST
  • ಸರ್ಕಾರಿ ಟೆಲಿಕಾಂ ಸಂಸ್ಥೆ ಬಿ‌ಎಸ್‌ಎನ್‌ಎಲ್‌ಗೆ ಟಕ್ಕರ್ ನೀಡಿದ ಏರ್ಟೆಲ್
  • ಇದೀಗ ಹೊಸ ವರ್ಷದಲ್ಲಿ ತನ್ನ ಗ್ರಾಹಕರಿಗಾಗಿ ಭರ್ಜರಿ ಪ್ಲಾನ್ ಘೋಷಣೆ
  • ಸಂಪೂರ್ಣ ತಿಂಗಳವರೆಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
ಬಿಎಸ್ಎನ್‌ಎಲ್‌ಗೆ Airtel ಶಾಕ್: ಅತ್ಯಂತ ಕಡಿಮೆ ಬೆಲೆಗೆ ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆ..!  title=

Airtel Cheapest Recharge Plan: ಸರ್ಕಾರಿ ಟೆಲಿಕಾಂ ಸಂಸ್ಥೆ ಬಿ‌ಎಸ್‌ಎನ್‌ಎಲ್‌ಗೆ  ಟಕ್ಕರ್ ನೀಡಿದ ಏರ್ಟೆಲ್ ಇದೀಗ ಹೊಸ ವರ್ಷದಲ್ಲಿ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. 

ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್: 
ಏರ್ಟೆಲ್ ಹೊಸ ವರ್ಷದಲ್ಲಿ ಕೈಗೆಟುಕುವ ದರದಲ್ಲಿ ಕೇವಲ 219ರೂ.ಗಳಿಗೆ ಈ ರಿಚಾರ್ಜ್ ಪ್ಲಾನ್ ಘೋಷಿಸಿದ್ದು ಲಕ್ಷಾಂತರ ಬಳಕೆದಾರರಿಗೆ ನ್ಯೂ ಇಯರ್ ಉಡುಗೊರೆಯನ್ನು ನೀಡಿದೆ.  

ಇದನ್ನೂ ಓದಿ- ಬಿ‌ಎಸ್‌ಎನ್‌ಎಲ್ ನ್ಯೂ ಇಯರ್ ಕೊಡುಗೆ: ಕೇವಲ 277ರೂ.ಗೆ ಬರೋಬ್ಬರಿ 120ಜಿ‌ಬಿ ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ..!

ಸಂಪೂರ್ಣ ತಿಂಗಳ ಪ್ಲಾನ್: 
ಇನ್ನೊಂದು ವಿಶೇಷವೆಂದರೆ ಏರ್ಟೆಲ್ ಪರಿಚಯಿಸಿರುವ ಈ ಅಗ್ಗದ ಪ್ಲಾನ್ 24 ಅಥವಾ 28 ದಿನಗಳ ಪ್ರಿಪೇಯ್ಡ್ ಪ್ಲಾನ್  ಅಲ್ಲ. ಬದಲಿಗೆ ಇದರ ಮಾನ್ಯತೆ ಸಂಪೂರ್ಣ 30 ದಿನಗಳವರೆಗೆ ಇರುತ್ತದೆ. 

ಇದನ್ನೂ ಓದಿ- ಮೊಬೈಲ್ ಬ್ಯಾಟರಿ ಬಹಳ ಬೇಗ ಆಫ್ ಆಗುತ್ತದೆ ಎಂದೆನಿಸಿದರೆ ಈ ಸೆಟ್ಟಿಂಗ್ ಆನ್ ಮಾಡಿಕೊಳ್ಳಿ !

ಏರ್ಟೆಲ್ 219 ರೂ. ಪ್ಲಾನ್ ಪ್ರಯೋಜನ: 
ಏರ್ಟೆಲ್ ಪರಿಚಯಿಸಿರುವ ಈ 219 ರೂ. ಪ್ರಿಪೇಯ್ಡ್ ಪ್ಲಾನ್ನಲ್ಲಿ ಗ್ರಾಹಕರಿಗೆ ಸಂಪೂರ್ಣ ಒಂದು ತಿಂಗಳವರೆಗೆ ಅನ್ಲಿಮಿಟೆಡ್ ಕಾಲ್, ನಿತ್ಯ 100 ಎಸ್‌ಎಂಎಸ್ ಜೊತೆಗೆ 5 ರೂಪಾಯಿ ಬ್ಯಾಲೆನ್ಸ್ ಸಹ ಸಿಗುತ್ತೆ. 

ಡೇಟಾ ಪ್ರಯೋಜನ: 
ಏರ್ಟೆಲ್ 219 ರೂ. ಯೋಜನೆಯಲ್ಲಿ ಗ್ರಾಹಕರಿಗೆ 3ಜಿಬಿ ಡೇಟಾ ಸಹ ಲಭ್ಯವಿದೆ. ಹೆಚ್ಚು ಡೇಟಾ ಬಳಸದ ಕೇವಲ ಕರೆ ಹಾಗೂ ಮೆಸೇಜ್ ಮಾಡಲು ಮಾತ್ರ ಬಳಸುವವರಿಗೆ ಈ ಪ್ರಿಪೇಯ್ಡ್ ಪ್ಲಾನ್ ಲಾಭದಾಯಕವಾಗಿದೆ. 

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News