ಬಳ್ಳಾರಿಯಲ್ಲಿ ರೈತರ ಬೃಹತ್ ಪ್ರತಿಭಟನೆ

  • Zee Media Bureau
  • Aug 22, 2023, 08:44 AM IST

ಬಳ್ಳಾರಿ ನಗರದ ಎಲ್ಲಾ ರಸ್ತೆಗಳು ಫುಲ್ ಟ್ರಾಫೀಕ್ ಜಾಮ್, ಎಲ್ಲೂ ನೋಡಿದ್ರೂ ಹಸಿರು ಟಾವಲ್, ಎತ್ತಿನ ಬಂಡಿ, ನೂರಾರು ಟ್ರಾಕ್ಟರ್'ಗಳು, ಮುಖ್ಯವಾಗಿ ರೈತರು ಹೊಲ ಗದ್ದೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾ ದಿನದೂಡುವರು.

Trending News