ಜಾತಿ ನಿಂದನೆ ಕೇಸಲ್ಲಿ ಶಾಸಕ ಮುನಿರತ್ನ ಬಂಧನ ಪ್ರಕರಣ

  • Sep 16, 2024, 02:12 PM IST

ಜಾತಿ ನಿಂದನೆ ಕೇಸಲ್ಲಿ ಶಾಸಕ ಮುನಿರತ್ನ ಬಂಧನ ಪ್ರಕರಣ
ಇಂದು ಕೂಡ ಮುನಿರತ್ನ ವಿಚಾರಣೆ ನಡೆಸಲಿರೋ ಪೊಲೀಸರು
ಎರಡನೇ ದಿನದ ಪೊಲೀಸರ ಕಸ್ಟಡಿಯಲ್ಲಿರೋ ಮುನಿರತ್ನ
ಇಂದು ಕಸ್ಟಡಿಯ ಕೊನೆ ದಿನ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆ 
ನಿನ್ನೆ ಮೂರ್ನಾಲ್ಕು ಗಂಟೆ ಕಾಲ‌‌ ವಿಚಾರಣೆ ನಡೆಸಿರೋ ತನಿಖಾಧಿಕಾರಿ

Video ThumbnailPlay icon

Trending News