ಮುದ್ದಾದ ಅವಳಿ ಮರಿಗಳೊಂದಿಗೆ ತಾಯಿ ಆನೆ ! ಅಪರೂಪದ ದೃಶ್ಯವಿದು

  • Zee Media Bureau
  • Aug 17, 2023, 05:35 PM IST

ಆನೆ ಅವಳಿ ಮರಿಗಳಿಗೆ ಜನ್ಮ ನೀಡುವುದು ಅಪರೂಪವಂತೆ.  ಒಮ್ಮೊಮ್ಮೆ ಹೀಗಾದಾಗ ಆ ದೃಶ್ಯ ಕಣ್ಣಿಗೆ ಹಬ್ಬ. ಇಲ್ಲಿ ತನ್ನ ಮುದ್ದಾದ ಎರಡು ಅವಳಿ ಮರಿಗಳೊಂದಿಗೆ ತಾಯಿ ಆನೆ ಹೆಜ್ಜೆ ಹಾಕುತ್ತಿದೆ.   
 

Trending News