ನಕಲಿ ದಾಖಲೆ ಸೃಷ್ಟಿಸಿ ತಾಯಿಯ ಆಸ್ತಿ ಕಬಳಿಸಿದ ಮಗ

  • Zee Media Bureau
  • May 30, 2022, 11:15 AM IST

ಮುನಿರಾಜು ಮೊದಲ ಹೆಂಡತಿ ಮಗ ಮಿಥುನ್, ಎರಡನೇ ಹೆಂಡತಿ ನಾರಾಯಣಮ್ಮನಿಂದ ನಕಲಿ ದಾಖಲೆ ಸೃಷ್ಟಿಸಿ ಮನೆ, ಸೈಟು ಲಪಟಾಹಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ‌ ಗ್ರಾಮದಲ್ಲಿ ಜರುಗಿದೆ .

Trending News