ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಬಗ್ಗೆ ಹಾಡು ರಚಿಸಿ ಹಾಡಿದ ಗಾಯಕ!

  • Zee Media Bureau
  • Jul 8, 2022, 09:22 PM IST

ಬಾಗಲಕೋಟೆ ನಗರದ ಗಿಫ್ಟ್ ಸೆಂಟರ್ ಒಂದರಲ್ಲಿ ಮುಧೋಳ ತಾಲೂಕಿನ ಬಸಪ್ಪ ಎಂಬುವವರು‌ ಡಾ. ಪುನೀತ್ ರಾಜಕುಮಾರ್ ಅವರನ್ನು ನೆನೆದು ಸ್ವತಃ ತಾವೇ ರಚಿಸಿ ಹಾಡನ್ನು ಹಾಡಿದ್ದಾರೆ. ಪೂರ್ಣ ವಿಡಿಯೋ ನೋಡಿ ಇಲ್ಲಿದೆ.

Trending News