ಮುಸ್ಲಿಂ ಮಹಿಳೆಯ ಕಲಾಕುಂಚದಲ್ಲಿ ಅರಳಿದ ಗಣೇಶ ವಿಗ್ರಹ: ವಿಡಿಯೋ ನೋಡಿ

  • Zee Media Bureau
  • Aug 21, 2023, 09:57 AM IST

ಈ ಮಹಿಳೆಯನ್ನ ಒಂದು ಸಲ ನೋಡಿ. ಇವಳ ಹೆಸರು ಸುಮನ್.. ಇವಳು ಗಣೇಶ ವಿಗ್ರಹ ತಯಾರಿಸುವುದು ಇವಳ ಕಾಯಕ ಇನ್ನು ಕಳೆದ ಕೇಲ ದಿನಗಳಿಂದ ಇದೇ ಇವಳ ಆಕೆಯ ಜೀವನೋಪಾಯದ ಪ್ರಮುಖ ಮೂಲ. ಈಕೆಯ ಕಲಾತ್ಮಕ ಕೌಶಲ್ಯಕ್ಕೆ ಯಾವುದೇ ಧರ್ಮವಿಲ್ಲ.

Trending News