ಚಾರಣ ತಾಣಗಳಲ್ಲಿ ಮಾಲಿನ್ಯ, ಜಲಮೂಲಗಳಿಗೆ ಹಾನಿ: ಚಾರಣಕ್ಕೆ ನಿರ್ಬಂಧ

  • Zee Media Bureau
  • Jan 31, 2024, 03:14 PM IST

ಚಾರಣ ತಾಣಗಳಲ್ಲಿ ಮಾಲಿನ್ಯ, ಜಲಮೂಲಗಳಿಗೆ ಹಾನಿ ಹಿನ್ನೆಲೆ 
ರಾಜ್ಯದಲ್ಲಿ ಚಾರಣಕ್ಕೆ ನಿರ್ಬಂಧ ಹೇರಿ ಅರಣ್ಯ ಇಲಾಖೆ ಆದೇಶ
ಹೊಸ ಮಾರ್ಗಸೂಚಿ ಪ್ರಕಟವಾಗುವವರೆಗೂ ​​​​ಕ್ಕೆ ತಾತ್ಕಾಲಿಕ ತಡೆ
ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಇಲ್ಲದ ಎಲ್ಲ ಕಡೆ ಟ್ರೆಕ್ಕಿಂಗ್‌ ನಿಷೇಧ 
ನಿರ್ಧಿಷ್ಟ ಸಂಖ್ಯೆಗೆ ‌ಸೀಮಿತ, SOP ಬರುವವರೆಗೆ ತಾತ್ಕಾಲಿಕ ನಿರ್ಬಂಧ
ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಸಚಿವ ಈಶ್ವರ್​ ಖಂಡ್ರೆ ಸೂಚನೆ   

Trending News