ಜನಜೀವನ ಮಿಷನ್ ಯೋಜನೆ ಕಳಪೆ ಕಾಮಗಾರಿ

  • Zee Media Bureau
  • Jun 8, 2023, 04:34 PM IST

ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ೧೪ ಗ್ರಾಮಗಳ ಪೈಕಿ ೨.೫ ಕೋಟಿ ಅನುದಾನ ದುರ್ಬಳಕೆ ಎಂದು ಆರೋಪ 
ಮನೆ ಮುಂದೆ ಕೊಳಾಯಿ  ಒಳಗಡೆ ಪೈಪ್ ಇಲ್ಲ 
ಮಾನವಿ ತಾಲ್ಲೂಕಿನ ನಾರಬಂಡ ಗ್ರಾಮದಲ್ಲಿ ಕಳಪೆ ಕಾಮಗಾರಿ ದೃಶ್ಯ 
ಅಧಿಕಾರ ಗಳ ಮುಂದೆ ಹೋರಾಟಗಾರರ ಕಳಪೆ ಕಾಮಗಾರಿ ಯ ದೃಶ ಹೊರ ಹಾಕಲಾಗಿದೆ 

Trending News