ಬದುಕಲು ಮಾತ್ರವಲ್ಲ, ಬಲಶಾಲಿಯಾಗಲೂ ಉಸಿರಾಟವೇ ಮೂಲ

  • Zee Media Bureau
  • Sep 3, 2023, 02:27 PM IST

ಪ್ರಾಣಾಯಾಮದಿಂದ ಹತ್ತು ಹಲವು ಪ್ರಯೋಜನಗಳಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಾವು ಬದುಕುವುದಕ್ಕಾಗಿ ಉಸಿರಾಡುತ್ತಿದ್ದೇವೆ, ಆದರೆ ಬಲವಾಗುವುದಕ್ಕೆ ಉಸಿರಾಡಲು ಕಲಿತಿಲ್ಲ ಎಂಬ ಮಾತೊಂದಿದೆ.

Trending News