ಮಾರ್ಚ್‌ನಲ್ಲೇ BBMP ಬಜೆಟ್ ಮಂಡನೆಗೆ ಸಕಲ ಸಿದ್ಧತೆ

  • Zee Media Bureau
  • Jan 3, 2024, 05:42 PM IST

ಲೋಕಸಭಾ ಚುನಾವಣೆ ಮುನ್ನವೇ ಬಿಬಿಎಂಪಿ ಬಜೆಟ್. ಮಾರ್ಚ್‌ನಲ್ಲೇ BBMP ಬಜೆಟ್ ಮಂಡನೆಗೆ ಸಕಲ ಸಿದ್ಧತೆ. ಸಿದ್ಧತೆ ಮಾಡುವಂತೆ  ಅಧಿಕಾರಿಗಳಿಗೆ ಕಮಿಷನರ್ ಸೂಚನೆ. ಈಗಾಗಲೇ ಬಜೆಟ್ ತಯಾರಿಗೆ ನಾಲ್ಕು ವಿಶೇಷ ತಂಡ ರಚನೆ. ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದ 4 ತಂಡ.

Trending News