ಅಮಿತ್‌ ಶಾ ಮಗನಿಗೆ ನೋಟಿಸ್‌ ಕೊಟ್ಟಿಲ್ಲ ಏಕೆ..?

  • Zee Media Bureau
  • Jun 16, 2022, 05:58 PM IST

ಸುಳ್ಳು ಆರೋಪಗಳ ಮೇಲೆ ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಸೂಕ್ತ ದಾಖಲೆಗಳಿದ್ದರೆ ಕೊಟ್ಟು ಅರೆಸ್ಟ್ ಮಾಡಿ.. ಬೇಡ ಅಂದವರು ಯಾರು ? ನಿಮಗೆ ದೇಶದ ಸಂಪತ್ತಿನ ಬಗ್ಗೆ ಅಷ್ಟು ಕಾಳಜಿ ಇದ್ದರೆ ಅಮಿತ್ ಶಾ ಮಗನ ಆಸ್ತಿ 15 ಸಾವಿರ ಪ್ರತಿಶತ ಹೆಚ್ಚಳವಾಗಿದೆ.. ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ ? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

Trending News