ಮರು ಪರೀಕ್ಷೆಯ ಕನಸೂ ಕಂಡಿಲ್ಲ: ಪಿಎಸ್‌ಐ ಅಭ್ಯರ್ಥಿ ಕಣ್ಣೀರು

  • Zee Media Bureau
  • May 2, 2022, 03:35 PM IST

PSI ನೇಮಕಾತಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಪಿಎಸ್‌ಐ ಅಭ್ಯರ್ಥಿ ಪೂಜಾ ಕಣ್ಣೀರಿಟ್ಟಿದ್ದಾರೆ.. ಮರು ಪರೀಕ್ಷೆ ನಡೆಯುತ್ತೆ ಅನ್ನೋ ಕನಸೂ ಕಂಡಿರಲಿಲ್ಲ. ಕೂಡಲೇ ಸರ್ಕಾರ ನಿರ್ಧಾರ ಬದಲಿಸಬೇಕು ಎಂದು ಮನವಿ ಮಾಡಿದ್ದಾರೆ.

Trending News