ರಾಘವಪುರ ಜಾತ್ರೆ ಸಂಪನ್ನ... ಮೊದಲ‌ ದಿನ ಪುರುಷರು, ಎರಡನೇ ದಿನ ರಥ ಎಳೆದ ಮಹಿಳೆಯರು!!

  • Zee Media Bureau
  • Mar 22, 2022, 12:00 AM IST

ಈ ಗ್ರಾಮದಲ್ಲಿ ಪ್ರತಿವರ್ಷ ಸಂಜೆ ಸಮಯ ರಥೋತ್ಸವ ಜರುಗಲಿದ್ದು ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ರಥ ಎಳೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸುತ್ತಾರೆ.

Trending News