ಬೆಳಗಾವಿಗೆ ಇಂದು ರಾಹುಲ್ ಗಾಂಧಿ

  • Zee Media Bureau
  • Mar 20, 2023, 04:52 PM IST

ಕುಂದಾನಗರಿ ಬೆಳಗಾವಿಗೆ ಇಂದು ರಾಹುಲ್ ಗಾಂಧಿ ಎಂಟ್ರಿ ನೀಡಲಿದ್ದಾರೆ.. ಇಂದು ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.. ಮೋದಿ ಪವರ್ ಶೋಗೆ ಟಕ್ಕರ್ ಕೊಡಲು ರಾಹುಲ್ ರಣತಂತ್ರ ರೂಪಿಸಿದ್ದಾರೆ. 

Trending News