ಮಳೆಯಿಲ್ಲದೆ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ ಮೊರೆ

  • Zee Media Bureau
  • Aug 28, 2023, 01:49 PM IST

ರಾಜ್ಯದಲ್ಲಿ ಮುಂಗಾರು ಮುನಿಸು.. ರೈತರು ಕಂಗಾಲು..! ಗ್ಯಾರಂಟಿ ಯೋಜನೆಯಲ್ಲಿ ರೈತರನ್ನು ಮರೆಯಿತಾ ಸರ್ಕಾರ. ಮಳೆಯಿಲ್ಲದೆ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್‌  ಮೊರೆ. ಕಲಘಟಗಿ, ಕುಂದಗೋಳ ತಾ. ಸೇರಿ ಹಲವೆಡೆ ರೈತರ ಸಂಕಷ್ಟ. ಒಣಗುತ್ತಿರುವ ಹತ್ತಿ,  ಶೇಂಗಾ ಬೆಳೆ ಉಳಿಸಿಕೊಳ್ಳಲು ಹರಸಾಹಸ. 
 

Trending News