"777 ಚಾರ್ಲಿ" ಸಿನಿಮಾ ಬಗ್ಗೆ ನಟ ರಾಜ್ ಬಿ ಶೆಟ್ಟಿ ಮಾತು

  • Zee Media Bureau
  • May 17, 2022, 03:52 PM IST

ಚಾರ್ಲಿಯಲ್ಲಿ ಸುನದರ್ ಕತೆಯನ್ನು ಕಟ್ಟಿ ಕೊಡಲಾಗಿದೆ. ಇಡೀ ತಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ಈ ಚಿತ್ರ ಯಶಸ್ವಿಯಾಗಲಿ ಎಂದು ರಾಜ್ ಬಿ ಶೆಟ್ಟಿ ಹಾರೈಸಿದ್ದಾರೆ. 
"777 ಚಾರ್ಲಿ" ಸಿನಿಮಾ ಬಗ್ಗೆ ನಟ ರಾಜ್ ಬಿ ಶೆಟ್ಟಿ ಆಡಿರುವ ಮಾತುಗಳು ಇಲ್ಲಿವೆ. 

Trending News