Richest beggar : ಭಿಕ್ಷಾಟನೆಯನ್ನು ಕೀಳು ಕೆಲಸವೆಂದು ಪರಿಗಣಿಸಿ ಬೇರೆ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಬಹುತೇಕ ಭಿಕ್ಷಕರು ಆಗರ್ಭ ಶ್ರೀಮಂತರಾಗುತ್ತಿದ್ದಾರೆ.. ಭಿಕ್ಷೆ ಕೊಟ್ಟವರು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಲಗುತ್ತಿದ್ದಾರೆ.. ಅದೇ ರೀತಿ ಈ ಫೋಟೋದಲ್ಲಿರುವ ಭಿಕ್ಷುಕನ ಒಂದು ದಿನದ ಸಂಪಾದನೆ ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.