ಹೊರರಾಜ್ಯದಿಂದ ರಕ್ತಚಂದನ ಸಾಗಾಟ

  • Zee Media Bureau
  • Dec 27, 2022, 04:49 PM IST

ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹೊರರಾಜ್ಯದಿಂದ ಕಟ್ಟಿಗೆಹಳ್ಳಿಗೆ ರಕ್ತಚಂದನ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 360 ಕೆಜಿ ರಕ್ತಚಂದನ ವಶಕ್ಕೆ ಪಡೆಯಲಾಗಿದೆ..

Trending News