ಕೋಲಾರಕ್ಕೆ ಇಂದು ರಣದೀಪ್ ಸುರ್ಜೇವಾಲ ಭೇಟಿ

  • Zee Media Bureau
  • Feb 15, 2023, 04:12 PM IST

ಕೋಲಾರಕ್ಕೆ ಇಂದು ರಣದೀಪ್ ಸುರ್ಜೇವಾಲ ಭೇಟಿ ನೀಡಲಿದ್ದಾರೆ. 200 ಯೂನಿಟ್‌ ವಿದ್ಯುತ್‌ ಉಚಿತ, ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ ಘೋಷಣೆಗೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಲೋಕಾರ್ಪಣೆಯಾಗಲಿದೆ.

Trending News