ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ರೂಟ್‌ ಚೇಂಜ್‌

  • Zee Media Bureau
  • May 27, 2023, 02:41 PM IST

ನೂತನ ಸಚಿವರಿಗೆ ಇಂದೇ ಪ್ರಮಾಣವಚನ ಹಿನ್ನೆಲೆ ರಾಜಭವನದ ಸುತ್ತಮುತ್ತ ಇಂದು ಮಾರ್ಗ ಬದಲಾವಣೆ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ರೂಟ್‌ ಚೇಂಜ್‌ ಕಬ್ಬನ್‌ ಪಾರ್ಕ್‌​ ಒಳಭಾಗದ ರಸ್ತೆಯಲ್ಲಿ ಸಂಚಾರಕ್ಕೆ ಅನುಮತಿ ಬಾಳೇಕುಂದ್ರಿ ವೃತ್ತದಿಂದ ಬರುವ ವಾಹನಗಳ ರೂಟ್‌ ಚೇಂಜ್

Trending News