ಬೆಂಗಳೂರಿನ ನಗರದ ಕೆಲ ರಸ್ತೆಗಳ ಮಾರ್ಗ ಬದಲಾವಣೆ

  • Zee Media Bureau
  • Jul 29, 2023, 04:43 PM IST

ಜಾತಿ-ಮತ, ಭೇದ-ಭಾವ ಇಲ್ಲದ ಮೊಹರಂ ಹಬ್ಬ ಆಚರಣೆ! ಜಾನಪದ ಕಲಾ ವೈಭವಕ್ಕೆ ಸಾಕ್ಷಿಯಾದ ಮೊಹರಂ ಹಬ್ಬ..! ಮುಸ್ಲಿಂ ದೇವರ ಸವಾರಿ ಹೊರುವ ಹಿಂದೂಗಳು. ಕೊಪ್ಪಳ ಜಿಲ್ಲೆಯಾದ್ಯಂತ ಭಾವೈಕ್ಯತೆಯ ಹಬ್ಬವಾಗಿ ಆಚರಿಸುವ ಮೋಹರಂ ಹಬ್ಬ ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುವ ಹಿಂದೂ- ಮುಸ್ಲಿಂರು. ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯುವ ಮುಸ್ಲಿಂ ದೇವರುಗಳು. ಹತ್ತು -ಹಲವಾರು‌ ಭಾವೈಕ್ಯಗೆ ಸಾಕ್ಷಿಯಾಗುವ ಮೋಹರಂ ಹಬ್ಬ

Trending News