ಬೈಕ್ ರ್ಯಾಲಿ ಮೂಲಕ ಸಂತೋಷ್ ಲಾಡ್ ಘರ್ಜನೆ

  • Zee Media Bureau
  • May 5, 2023, 04:33 PM IST

ಕಲಘಟಗಿ ಅಳ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸಂತೋಷ್ ಲಾಡ್ ಕಲಘಟಗಿಯ ಕಣ್ಣವಿ ಹೊನ್ನಾಪುರ, ಯರಿಕೊಪ್ಪ ಹಾಗೂ ಗ್ರಾಮಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದ್ರು. ಹೀರೆ ಮಲ್ಲಿಗವಾಡ ಗ್ರಾಮದಲ್ಲಿ ಬೈಕ್ ರ‍್ಯಾಲಿ ಮೂಲಕ ಗ್ರಾಮಸ್ಥರು ಸ್ವಾಗತ ಮಾಡಿದರು. ಪಕ್ಷದ ನೂರಾರು ಕಾರ್ಯಕರ್ತರೂ ಲಾಡ್‌ಗೆ ಸಾಥ್ ನೀಡಿದರು. 

Trending News