ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸತೀಶ್ ಜಾರಕಿಹೊಳಿ ಹೇಳಿಕೆ

  • Zee Media Bureau
  • Aug 24, 2023, 09:09 AM IST

ಬೆಳಗಾವಿ ವಿಂಗಡನೆ ಮತ್ತೆ ವ್ಯಾಪಕವಾಗಿ ಹಬ್ಬಿದ ಕೂಗು ಜಿಲ್ಲೆ ವಿಭಜನೆ ಕುರಿತು ಸತೀಶ್ ಜಾರಕಿಹೊಳಿ ಅಭಿಮತ ನೂತನ ಜಿಲ್ಲೆ ರಚನೆಗೆ ಅಥಣಿಯಲ್ಲಿಂದು ಸಮಾವೇಶ.! ಚಿಕ್ಕೋಡಿ, ಗೋಕಾಕ್, ಅಥಣಿ ಮತ್ತು ಬೈಲಹೊಂಗಲ ನೂತನ ಜಿಲ್ಲೆ ರಚನೆಗೆ ಬಹುದಿನಗಳಿಂದ ಹೆಚ್ಚಿದ ಬೇಡಿಕೆ ಬೆಳಗಾವಿ ವಿಭಜನೆ ಜೊತೆಗೆ ನೂತನ ತಾಲೂಕು ರಚನೆ ಒತ್ತು ಹಾರುಗೇರಿ, ತೆಲಸಂಗ್ ಹೋಬಳಿ ನೂತನ ತಾಲೂಕಿಗೆ ಆಗ್ರಹ

Trending News