ಹುಬ್ಬಳ್ಳಿಯಲ್ಲಿ SDPI ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ‌ ದಾಳಿ

  • Zee Media Bureau
  • Nov 5, 2022, 05:04 PM IST

ಹುಬ್ಬಳ್ಳಿಯಲ್ಲಿ SDPI ಮುಖಂಡನಿಗೆ NIA ಶಾಕ್. SDPI ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ‌ ದಾಳಿ. ಹಳೇ‌ ಹುಬ್ಬಳ್ಳಿಯ ನುರಾನಿ ಪ್ಲಾಟ್‌ನಲ್ಲಿರುವ ಮನೆ ಮೇಲೆ ದಾಳಿ.

Trending News