ರಂಜಾನ್ ಹಿನ್ನೆಲೆ ಈದ್ಗಾ ಬಳಿ ಸೇರಲಿರುವ ಸಾವಿರಾರು ಮುಸ್ಲಿಮರು |

  • Zee Media Bureau
  • Apr 11, 2024, 07:13 PM IST

ರಂಜಾನ್ ಹಿನ್ನೆಲೆ ಈದ್ಗಾ ಬಳಿ ಸೇರಲಿರುವ ಸಾವಿರಾರು ಮುಸ್ಲಿಮರು . ಯಾವುದೇ ಅಹಿತರ ಘಟನೆಯಾಗದಂತೆ ಪೊಲೀಸರು ಕಟ್ಟೆಚ್ಚರ. 121 ಟ್ರಾಫಿಕ್ ಪೊಲೀಸರು, 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ.

Trending News