ಶಿರೂರು ಗುಡ್ಡಕುಸಿತ : ಇಂದಿನಿಂದ ಎರಡನೇ ಹಂತದ ಕಾರ್ಯಾಚರಣೆ

  • Zee Media Bureau
  • Aug 14, 2024, 11:42 AM IST

ಶಿರೂರು ಗುಡ್ಡಕುಸಿತ ಸಂಭವಿಸಿ 29 ದಿನ ಪೂರ್ಣ
ಇಂದಿನಿಂದ ಎರಡನೇ ಹಂತದ ಕಾರ್ಯಾಚರಣೆ
ನದಿಯ ಹರಿವು ಕಡಿಮೆಯಾಗಿರುವ ಹಿನ್ನೆಲೆ ಶೋಧ
ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಹುಡುಕಾಟ
ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್‌

Trending News