ಅಣ್ಣನ ಮಗನ ಮದುವೆಯಲ್ಲಿ ಸಿದ್ದರಾಮಯ್ಯ ದಂಪತಿ ಜಾಲಿಮೂಡ್..!

  • Zee Media Bureau
  • May 6, 2022, 03:11 PM IST

ಮೈಸೂರಿನ ಅಗ್ರಹಾರದ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಣ್ಣನ ಮಗ ಶಿವರಾಜ್  ಮದುವೆಯಲ್ಲ ಸಿದ್ದರಾಮಯ್ಯ ದಂಪತಿಗಳು ಪಾಲ್ಗೊಂಡಿದ್ದರು. ಈ ವೇಳೆ ಸಿದ್ದರಾಮಯ್ಯನವರು  ವದು- ವರರನ್ನ ಆಶೀರ್ವದಿಸಿ, ಅಕ್ಷತೆ ಕಾಳನ್ನ ತಲೆ ಮೇಲೆ‌ಹಾಕಿದ ಬಳಿಕ ಕೈ ಒರೆಸಲು ಬಟ್ಟೆ ಸಿಗದಿದ್ದಕ್ಕೆ ಮದುಮಗನ ಬಟ್ಟೆಗೆ ಕೈ ಒರೆಸಿದರು. ಸದ್ಯ ಈ ವೀಡಿಯೊ ಸಖತ್ ವೈರಲ್ ಆಗುತ್ತಿದೆ. 

Trending News