ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೆ ಎಸ್‌ಐಟಿ ಟೀಮ್ ಪ್ಲ್ಯಾನ್‌

  • Zee Media Bureau
  • May 10, 2024, 05:57 PM IST

ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ
14 ದಿನಗಳಿಂದ ಪ್ರಜ್ವಲ್‌ ರೇವಣ್ಣ ʻಕಣ್ಣಾಮುಚ್ಚಾಲೆ ಆಟʼ 
ರೆಡ್‌ ಕಾರ್ನರ್‌ ನೋಟಿಸ್‌ ಜಾರಿಗೆ ಎಸ್‌ಐಟಿ ಟೀಮ್ ಪ್ಲ್ಯಾನ್‌ 
SIT ರಚನೆಯಾಗಿ 15 ದಿನ ಕಳೆದ್ರೂ ಪಜ್ವಲ್‌ ನಾಪತ್ತೆ 
SIT ನೋಟಿಸ್‌ ಕೊಟ್ಟಿದ್ರೂ ಕೇರ್‌ ಮಾಡದ ಪ್ರಜ್ವಲ್‌ 
ಕಾಲಾವಕಾಶ ಮುಗಿದ್ರೂ ವಾಪಸ್‌ ಬಾರದ ಪ್ರಜ್ವಲ್‌ 
ನೋಟಿಸ್‌ಗೆ 7 ದಿನ ಕಾಲಾವಕಾಶ ಕೇಳಿದ್ದ ಪ್ರಜ್ವಲ್‌ 

Trending News