ಸೋನಿಯಾ ನಮ್ಮ ತಾಯಿ, ರಾಹುಲ್‌ ಸಹೋದರ

  • Zee Media Bureau
  • Jul 26, 2022, 05:48 PM IST

ಸೋನಿಯಾ, ರಾಹುಲ್‌ ಗಾಂಧಿ ಜೊತೆ ದೇಶದ ಜನ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಡಿಕೆಶಿ, ಗಾಂಧಿ ಕುಟುಂಬ ದೇಶಕ್ಕೆ ಗುಲಾಮರು. ಹಾಗಾಗಿ ನಾವು ಗಾಂಧಿ ಕುಟುಂಬಕ್ಕೆ ಗುಲಾಮರೇ ಎಂದು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ, ಡಿ.ಕೆ.ಶಿವಕುಮಾರ್‌,  ಸೋನಿಯಾ ಗಾಂಧಿ, ಬಿಜೆಪಿ, 

Trending News