ವಿಶೇಷ ಸಂಪುಟ ಸಭೆ ಕರೆದ ಗೋವಾ ಸಿಎಂ

  • Zee Media Bureau
  • Jan 2, 2023, 05:04 PM IST

ಕಳಸ-ಬಂಡೂರಿಗೆ ಕೇಂದ್ರದ ಗ್ರೀನ್‌ಸಿಗ್ನಲ್‌ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಅನುಮತಿ ವಾಪಸ್‌ ಪಡೆಯುವಂತೆ ಕೋರುವ ಸಾಧ್ಯತೆ ಇದೆ. 

Trending News