ನಾಯಿಯೊಳಗೆ ಸೇರಿತಾ ಅಪಘಾತದಲ್ಲಿ ಮೃತ ಯುವಕನ ಆತ್ಮ…?

  • Zee Media Bureau
  • Nov 23, 2023, 05:27 PM IST

ನಾಯಿಯೊಳಗೆ ಸೇರಿತಾ ಅಪಘಾತದಲ್ಲಿ ಮೃತ ಯುವಕನ ಆತ್ಮ…? ಮೃತ ಯುವಕನ ಮನೆಗೆ ಬಂದು ಕುಟಂಬಸ್ಥರನ್ನು ಸಂತೈಸಿದ ಶ್ವಾನ. ದಾವಣಗೆರೆಯ ಹೊನ್ನಾಳಿ ತಾ. ಕ್ಯಾಸನಕೆರೆಯಲ್ಲಿ ಅಚ್ಚರಿಯ ಘಟನೆ. ಮೃತನ ತಾಯಿ, ಅಕ್ಕ ಹಾಗೂ ಸಂಬಂಧಿಕರನ್ನು ಸಂತೈಸಿದ ಶ್ವಾನ. ಮನೆಯಲ್ಲೆಲ್ಲ ಮೃತ ತಿಪ್ಪೇಶ್‌ನಂತೆಯೇ ಓಡಾಡುತ್ತಿರುವ ನಾಯಿ .
 

Trending News