ದರ್ಶನ್‌ ಸಂಸಾರದಲ್ಲಿ ಮತ್ತೆ ಬಿರುಕಿನ ಬಿರುಗಾಳಿ..?

  • Zee Media Bureau
  • Jan 25, 2024, 11:19 AM IST

ದರ್ಶನ್‌ ಸಂಸಾರದಲ್ಲಿ ಮತ್ತೆ ಬಿರುಕಿನ ಬಿರುಗಾಳಿ..?
ಚಾಲೆಂಜಿಂಗ್‌ ಸ್ಟಾರ್‌ ಪತ್ನಿ ಗರಂ ಆಗಿದ್ದು ಯಾಕೆ..?
ಆ ಒಂದು ಪೋಸ್ಟ್‌ನಿಂದ ವಿಜಯಲಕ್ಷ್ಮಿ ಫುಲ್‌ ಗರಂ
ದರ್ಶನ್‌ ಕುಟುಂಬದಲ್ಲಿ ಮತ್ತೆ ಕಲಹ.. ವಿರಹ..?
ಪವಿತ್ರಗೌಡ ಆ ಒಂದು ಪೋಸ್ಟ್‌ನಿಂದ ಮತ್ತೆ ಬಿರುಕು

ದರ್ಶನ್ ಜೊತೆ ಫೋಟೋ ಹಂಚಿಕೊಂಡ ಪವಿತ್ರಗೌಡ..!
ಪವಿತ್ರಗೌಡಗೆ ಖಡಕ್ ವಾರ್ನಿಂಗ್‌ ಕೊಟ್ಟ ಡಿಬಾಸ್‌ ಪತ್ನಿ
ದರ್ಶನ್‌ ಜೊತೆಗಿನ ಹತ್ತು ವರ್ಷದ ಜರ್ನಿಗೆ ಥ್ಯಾಂಕ್ಯೂ
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ ಪವಿತ್ರಗೌಡ
ಪವಿತ್ರಗೌಡ ಥ್ಯಾಂಕ್ಯೂ ಪೋಸ್ಟ್‌ ವಿಜಯಲಕ್ಷ್ಮಿ ಸಿಡಿಮಿಡಿ

Trending News