ಬಸ್ ಬಾರದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ

  • Zee Media Bureau
  • Dec 12, 2022, 05:07 PM IST

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗ್ರಾಮದಲ್ಲಿ ಬಸ್‌ ಇಲ್ಲದೆ ವಿದ್ಯಾರ್ಥಿಗಳು ಪರದಾಡ್ತಿದ್ದಾರೆ.. ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅಂತೀರಾ. ಆದರೆ ನಮಗೆ ಶಾಲೆಗೆ ಹೋಗಲು ಬಸ್ಸೇ ಇಲ್ಲ. ಬಸ್ ಬಾರದಿದ್ದರೆ ನಾವು ಶಾಲೆಗೆ ಹೋಗುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳ್ತಿದ್ದು ಬಸ್‌ಗಾಗಿ ಸಿಎಂಗೆ ಮನವಿ ಮಾಡಿದ್ದಾರೆ.. 
 

Trending News