ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ ಭೇಟಿಯಾದ ಸುದೀಪ್‌

  • Zee Media Bureau
  • Jul 17, 2022, 04:41 PM IST

13 ವರ್ಷಗಳ ನಂತರ ನಟ ಕಿಚ್ಚ ಸುದೀಪ್ ದೆಹಲಿಗೆ ಭೇಟಿ ನೀಡಿದ್ದಾರೆ. ʻಈಗʼ ಸಿನಿಮಾ ಮಾಡುವಾಗ ಸುದೀಪ್ ದೆಹಲಿಗೆ ಹೋಗಿದ್ದರು. ಆ ಬಳಿಕ ದೆಹಲಿಗೆ ತೆರಳಿದ್ದಾರೆ.. ʻವಿಕ್ರಾಂತ್ ರೋಣʼ ಸಿನಿಮಾದ ಪ್ರಚಾರಕ್ಕೆ ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಭೇಟಿಯಾಗಿದ್ದಾರೆ.

Trending News