ಇಸ್ರೇಲ್‌ ಪ್ರದೇಶಗಳ ಮೇಲೆ ಉಗ್ರರಿಂದ ಮತ್ತೆ ರಾಕೆಟ್‌ ದಾಳಿ

  • Zee Media Bureau
  • Oct 7, 2024, 12:35 PM IST

ಗಾಜಾ ಪಟ್ಟಿಯಲ್ಲಿರುವ ಉಗ್ರರು ಭಾನುವಾರ ದಕ್ಷಿಣ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಪರಿಣಾಮ ಅಶ್ಕೆಲೋನ್ ಮತ್ತು ಲಾಚಿಶ್ ಪ್ರದೇಶ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ರಾಕೆಟ್‌ ಸೈರನ್‌ ಸಕ್ರಿಯಗೊಳಿಸಲಾಗಿದೆ.

Trending News