ಸಿದ್ದು, ಡಿಕೆಶಿ, ಖರ್ಗೆ ನಾಯಕತ್ವಕ್ಕೆ ರಾಜ್ಯದಲ್ಲಿ ಜೈಕಾರ

  • Zee Media Bureau
  • May 14, 2023, 03:30 PM IST

ಕುರುನಾಡಿನ ಮೂಲೆ ಮೂಲೆಯಲ್ಲಿ ಇಂದು ಕಾಂಗ್ರೆಸ್ ಹವಾ ಜೋರಾಗಿದೆ! ಎಲ್ಲಿ ನೋಡಿದರೂ ಕೈ ಬಾವುಟವೇ ರಾರಾಜಿಸುತ್ತಿದೆ. ಸಿದ್ದು, ಡಿಕೆಶಿ, ಖರ್ಗೆ ನಾಯಕತ್ವಕ್ಕೆ ಜೈಕಾರ ಕೇಳಿ ಬರುತ್ತಿದೆ. ಆಡಳಿತ ಪಕ್ಷಕ್ಕೆ ಸಡ್ಡು ಹೊಡೆದು ಗೆಲುವಿನ ನಗೆ ಚೆಲ್ಲಿದ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

Trending News