ಟಾಟಾ ಮೋಟಾರ್ಸ್ ತನ್ನ Altroz ಮತ್ತು Punch CNG ಕಾರುಗಳನ್ನು ಆಟೋ ಎಕ್ಸ್ಪೋ 2023ರಲ್ಲಿ ಪರಿಚಯಿಸಿದೆ. ಅಂದಿನಿಂದ ಇಂದಿನವರೆಗೆ ಈ ಕಾರುಗಳು ಯಾವಾಗ ಬಿಡುಗಡೆಯಾಗುತ್ತೆ ಎಂದು ಕಾಯುವಂತಾಗಿದೆ. ಇದೀಗ ಕಂಪನಿಯು Tata Altroz iCNGಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಗ್ರಾಹಕರ ಕಾಯುವಿಕೆ ಅಂತ್ಯವಾಗಲಿದೆ.