ನಿಮ್ಮ ಕಣ್ಣಿಗೆ ಇದು ʼಆಹಾರʼದ ರೀತಿ ಕಂಡರೆ.. Sorry.. ನಿಮ್ಮ ಕಣ್ಣು ಪರೀಕ್ಷೆ ಮಾಡಿಸಿ..! ವಿಡಿಯೋ ನೋಡಿ, ಸತ್ಯ ತಿಳಿಯುತ್ತೆ..

Trending reels : ಈ ವೀಡಿಯೋ ನೋಡಿದರೆ ಒಂದು ಕ್ಷಣ ನಿಮ್ಮ ಹೃದಯದ ಬಡಿತ ನಿಲ್ಲುವುದು ಖಂಡಿತ... ಯಸ್‌... ವ್ಹಾವ್‌ ಯಾವುದು ಫಾರೀನ್‌ ಡಿಶ್‌ ಇದು.. ಅಂತ ನೀವು ನಂಬಿದ್ದರೆ, ನಿಮ್ಮ ಕಣ್ಣನ್ನು ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ.. ಏಕೆಂದರೆ.. ಅಸಲಿ ಸತ್ಯ ತಿಳಿಯಲು ವಿಡಿಯೋ ನೋಡಿ.. 

ನಿಮ್ಮ ಕಣ್ಣಿಗೆ ಇದು ʼಆಹಾರʼದ ರೀತಿ ಕಂಡರೆ.. Sorry.. ನಿಮ್ಮ ಕಣ್ಣು ಪರೀಕ್ಷೆ ಮಾಡಿಸಿ..! ವಿಡಿಯೋ ನೋಡಿ, ಸತ್ಯ ತಿಳಿಯುತ್ತೆ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More