ಚಿಕ್ಕಮಗಳೂರು ಜಿಲ್ಲೆ ಕಳಸದ ಕಗ್ಗನಹಳ್ಳ ಗ್ರಾಮದ ಕಥೆ

  • Zee Media Bureau
  • Jun 6, 2023, 02:52 PM IST

ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದೆ.. ಆದ್ರೆ ಇನ್ನೂ ಕೂಡಾ ಈ ಗ್ರಾಮಕ್ಕೆ ರಸ್ತೆಯ ವ್ಯವಸ್ಥೆ ಇಲ್ಲ.. ಎಲ್ಲಿಗೆ ಹೋಗಬೇಕು ಅಂದ್ರೂ ಇವ್ರಿಗೆ ದೊಣಿಯೇ ಆಧಾರ.. ಈಗಲೂ ಇಂಥಾ ಅವಸ್ಥೆಯಲ್ಲಿರೋ ಆ ಊರು ಯಾವ್ದು ಅಂತೀರಾ..? ಇಲ್ಲಿದೆ ನೋಡಿ.

Trending News