ಬೆಳಗಾವಿಯಲ್ಲಿ ಕಳೆದ 3 ದಿನದಲ್ಲಿ ಹದಿನಾಲ್ಕು ಮನೆಗಳ್ಳತನ

  • Zee Media Bureau
  • Dec 21, 2023, 05:53 PM IST


ಅನಗೋಳ, ಆನಂದ ನಗರ, ವಡಗಾಂವ, ಕೇಶವ ನಗರ. ಅಂಬೇಡ್ಕರ್ ನಗರ, ಕನಕದಾಸ ಕಾಲೋನಿಯಲ್ಲಿ ಕಳ್ಳರ ಕಾಟ. ಯಾರು ಇಲ್ಲದ ಮನೆ ಹಾಗೂ ವಯೋವೃದ್ಧರಿರುವ ಮನೆ ಟಾರ್ಗೆಟ್.

Trending News