ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Feb 1, 2023, 03:31 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್ 
*   ಇಂದು ಬೆಳಗ್ಗೆ 11ಕ್ಕೆ ಬಹು ನಿರೀಕ್ಷಿತ ಕೇಂದ್ರ ಬಜೆಟ್‌ ಮಂಡನೆ
* ಇಂದಿನ ಕೇಂದ್ರ ಬಜೆಟ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆ
* ಪಂಚರತ್ನ ಸುನಾಮಿ ಅಲೆ ಮುಂದೆ ಯಾವ ಪಕ್ಷಗಳು ನಿಲ್ಲಲ್ಲ
* ಕೆಪಿಸಿಸಿ ಅಂದ್ರೆ ಕರ್ನಾಟಕ ಪ್ರದೇಶ ಸಿಡಿ ಕಮಿಟಿ- ವಿಷಕನ್ಯೆ ವಿರುದ್ಧ  ಸಿಡಿದ ಲಖನ್ ಜಾರಕಿಹೊಳಿ
* 2023ಕ್ಕೆ ಬಳ್ಳಾರಿ ಗಣಿನಾಡಲ್ಲಿ ಸೋದರರ ಕಾಳಗ

Trending News