ಜೀ ಕನ್ನಡ ನ್ಯೂಸ್- ಈ ಕ್ಷಣದ ಹೆಡ್ಲೈನ್ಸ್

  • Zee Media Bureau
  • Feb 6, 2023, 03:56 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್ 
*  ವಿಧಾನಸಭೆ ಚುನಾವಣೆ ಗೆಲ್ಲಲು BJP ರಣವ್ಯೂಹ - ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ
* ಇಂದು ಕರುನಾಡಿನಲ್ಲಿ ಮೋದಿ ಮೇನಿಯಾ 
* ಶಾಲಾ ಮಕ್ಕಳಿಗೆ ಅಲಾರಾಂ ಹಂಚಿಕೆ ವಿಚಾರ - ಕೊಟ್ಟದ್ದು ನಿಜ, ಆದ್ರೆ ಕಾಂಗ್ರೆಸ್‌ ಆರೋಪ ಸತ್ಯಕ್ಕೆ ದೂರ ಎಂದ ನಿರಾಣಿ
* ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರದ ಜಪ - ಅಮಿತ್ ಶಾ ಬಂದು ಹೋದಮೇಲೆ ಆಲ್‌ ಚೇಂಜ್
* ಪಾಕಿಸ್ತಾನದಲ್ಲಿ ಕ್ರಿಕೆಟ್‌ ಪಂದ್ಯದ ವೇಳೆ ಬಾಂಬ್ ಬ್ಲಾಸ್ಟ್ 

Trending News