ಜೀ ಕನ್ನಡ ನ್ಯೂಸ್- ಈ ಕ್ಷಣದ ಹೆಡ್ಲೈನ್ಸ್

  • Zee Media Bureau
  • Feb 7, 2023, 04:07 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್ 
*  ಬೆಳಗಾವಿ ಪಾಲಿಕೆಯಲ್ಲಿ MES ಯುಗಾಂತ್ಯ - ಇನ್ಮುಂದೆ ಪಾಲಿಕೆಯಲ್ಲಿ ಕಮಲ ದರ್ಬಾರ್
* ಸಿಎಂ ಬೊಮ್ಮಾಯಿ ತವರೂರಲ್ಲೇ ಭಿನ್ನಮತದ ಬೆಂಕಿ - ಹಾಲಿ ಶಾಸಕರಿಗೆ ಬೆಂಬಲಿಸಿದ್ದಕ್ಕೆ ತಿರುಗಿಬಿದ್ದ ಆಕಾಂಕ್ಷಿ
* ಬೆಂಗಳೂರಿನ ಪ್ರಮುಖ ರಸ್ತೆಗೆ ಪರಮಾತ್ಮನ ಹೆಸರು
* ವಿಷಾಹಾರ ಸೇವಿಸಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥ
* ಭೀಕರ ಭೂಕಂಪಕ್ಕೆ ಟರ್ಕಿ, ಸಿರಿಯಾ ವಿಲವಿಲ - ಅವಘಡದಲ್ಲಿ ಸತ್ತವರ ಸಂಖ್ಯೆ 2700ಕ್ಕೆ ಏರಿಕೆ 

Trending News