ಜೀ ಕನ್ನಡ ನ್ಯೂಸ್- ಈ ಕ್ಷಣದ ಹೆಡ್ಲೈನ್ಸ್

  • Zee Media Bureau
  • Feb 9, 2023, 04:02 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್ 
*  ಸಿಡಿ ಸುತ್ತಿದವರ ವಿರುದ್ಧ ತೊಡೆ ತಟ್ಟಿದ ಸಾಹುಕಾರ್ -  ಕನಕಪುರ ಬಂಡೆ ಸಿಲುಕಿಸಲು ಜಾರಕಿಹೊಳಿ ಶತ ಪ್ರಯತ್ನ 
* ರಾಜ್ಯದಲ್ಲಿ ಲಿಂಗಾಯತರ ಓಲೈಕೆಗೆ ಬಿಜೆಪಿ ಗಿಮಿಕ್‌ - ಶಿವಮೊಗ್ಗ ಏರ್ಪೋರ್ಟ್‌ಗೆ BSY ಹೆಸರಿಡ್ತೀವಿ ಎಂದ ಸಿಎಂ 
*  ಚುನಾವಣೆಗೂ ಮುನ್ನವೇ ಶಿರಾ ಬಿಜೆಪಿಯಲ್ಲಿ ಟಿಕೆಟ್ ಜಾಟಾಪಟಿ - ಹಾಲಿ ಶಾಸಕರಿದ್ದರೂ ನನಗೆ ಟಿಕೆಟ್ ಕೊಡಿ ಎಂದ ಮುಖಂಡ
* ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಡಲು ಆಪ್  ಪ್ಲಾನ್ - ಮಂಡ್ಯದಲ್ಲಿ ಜೆಡಿಎಸ್ ಮುಖಂಡನಿಗೆ ಆಮ್ ಆದ್ಮಿ ಗಾಳ
* ಪ್ರೇಮಿಗಳ ದಿನಾಚರಣೆಗೆ ಕೇಂದ್ರದ ಮಹತ್ವದ ನಿರ್ಧಾರ -  ಇನ್ಮುಂದೆ ಫೆ.14 ಆಕಳನ್ನು ಆಲಂಗಿಸುವ ದಿನ

Trending News