ಈ ಕ್ಷಣದ ಹೆಡ್ಲೈನ್ಸ್

  • Zee Media Bureau
  • Feb 7, 2023, 04:12 PM IST

ಜೀ ಕನ್ನಡ ನ್ಯೂಸ್ ಹೆಡ್ಲೈನ್ಸ್ 
* ಟರ್ಕಿ, ಸಿರಿಯಾ ತ್ರಿವಳಿ ಭೂಕಂಪ
* ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆಗೆ ಪುನೀತ್‌ರಾಜ್‌ಕುಮಾರ್ ರಸ್ತೆ ಎಂದು ಮರುನಾಮಕರಣ 
* ಹೆಚ್.ಡಿ. ರೇವಣ್ಣ ಕೆ.ಆರ್. ಪೇಟೆಗೆ ಬರುವ ಪ್ರಶ್ನೆಯೇ ಇಲ್ಲ- ಅವರು ಹೊಳೆ ನರಸಿಪುರದ ಮಹಾರಾಜ- ಸಿ.ಎಸ್. ಪುಟ್ಟರಾಜು
* ಹಾವೇರಿ ಬಿಜೆಪಿ ನಾಯಕರಲ್ಲಿ ಭಿನ್ನಮತ ಸ್ಫೋಟ 
* ಬ್ಯಾಡಗಿ ಮೆಣಸಿನಕಾಯಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್  

Trending News